ಸಿನೆಮಾವೂಂದರ ಸಿನೆಮಾ ಮುಗಿಯುವ ಮುನ್ನವೇ ನಿರ್ಮಾಪಕರಿಗೆ ಆದಾಯ ಹರಿದು ಬರುವುದು ಪರಬಾಷಾ ಚಿತ್ರರಂಗಕ್ಕೆ ಟ್ರೆಂಡ್ ಆಗಿತ್ತು.ಅದು ಈಗ ಕನ್ನಡದಲ್ಲಿಯೇ ಆಗಿವೆ.ಅದುವೇ "ಮುನಿರತ್ನ ಕುರುಕ್ಷೇತ್ರ "ದ ಮುಖಾಂತರ.ಈ ಚಿತ್ರವು ಸದ್ಯಕ್ಕೆ ಹೈದರಬಾದ್ ನ ರಾಮೋಜಿ ರಾವ್ ಪಿಲ್ city ಯಲ್ಲಿ ಅದ್ದೂರಿ ಆಗಿ ಚಿತ್ರೀಕರಣವಗುತ್ತಿದೆ.ಅಷ್ಟರಲ್ಲಿ ಚಿತ್ರದ ಹಿಂದಿ ದಬ್ಬಿಂಗ್ ಹಕ್ಕುಗಳು ಅಚ್ಚರಿಯ ಮೊತ್ತಕ್ಕೆ ಮಾರಾಟವಾಗಿದೆ.ಹಲವು ಮೂಲಗಳ ಪ್ರಕಾರ ಬರೋಬ್ಬರಿ 9 ಕೋಟಿ ರೂಪಾಯಿ ಗೆ ಹಕ್ಕುಗಳು ಬಿಕರಿಯಾಗಿವೆ ಇನ್ನಲಾಗುತ್ತಿದೆ. ನಾಗನ್ನ ನಿರ್ದೇಶನ ದಲ್ಲಿ ಮೂಡಿಬರುತ್ತಿರುವ ಕುರುಕ್ಷೇತ್ರ ಬಹುತಾರಗನ ಆಗಿರುವ ಚಿತ್ರವಾಗಿದೆ. 1.ದರ್ಶನ್ (ದುರ್ಯೋದನ ). 2.ರವಿಚಂದ್ರನ್(ಕೃಷ್ಣ ) 3.ಅರ್ಜುನ್ ಸರ್ಜ (ಕರ್ಣ ). 4.ಅಂಬರೀಶ್(ಭೀಷ್ಮ ). ಸೇರಿ ಹಲವಾರು ಘಟಾನುಘಟಿಗಳು ಬಣ್ಣ ಹಚ್ಚುವುದರಿಂದ ಸಹಜ ವಾಗಿಯೇ ಪರಭಾಷ ಚಿತ್ರರಂಗದಲ್ಲಿನ ನಿರ್ಮಾಪಕರ।ಗಮನವನ್ನು ಈ ಚಿತ್ರ ಸೆಳೆಯುತ್ತಿದೆ.ಹಾಗಾಗಿ ಶೂಟಿಂಗ್ ಮುಗಿಯುವ ಮುನ್ನವೇ ಹಕ್ಕುಳಿಗೆ ಬೇಡಿಕೆ ಬಂದಿದೆ. ಯಾವ ಭಾಷೆ ಗೆ ಎಷ್ಟು ಬೇಡಿಕೆ ಬಂದಿದೆ?????? ಹಿಂದಿಗೆ ಮೊದಲು 4 ಕೋಟಿ ರೂ ಬೇಡಿಕೆ ಇಡಲಾಗಿತ್...
In this website you will get technical topic news,new smartphone or gadget review and Kannada film new..Read our blog and share..