ಸಿನೆಮಾವೂಂದರ ಸಿನೆಮಾ ಮುಗಿಯುವ ಮುನ್ನವೇ ನಿರ್ಮಾಪಕರಿಗೆ ಆದಾಯ ಹರಿದು ಬರುವುದು ಪರಬಾಷಾ ಚಿತ್ರರಂಗಕ್ಕೆ ಟ್ರೆಂಡ್ ಆಗಿತ್ತು.ಅದು ಈಗ ಕನ್ನಡದಲ್ಲಿಯೇ ಆಗಿವೆ.ಅದುವೇ "ಮುನಿರತ್ನ ಕುರುಕ್ಷೇತ್ರ "ದ ಮುಖಾಂತರ.ಈ ಚಿತ್ರವು ಸದ್ಯಕ್ಕೆ ಹೈದರಬಾದ್ ನ ರಾಮೋಜಿ ರಾವ್ ಪಿಲ್ city ಯಲ್ಲಿ ಅದ್ದೂರಿ ಆಗಿ ಚಿತ್ರೀಕರಣವಗುತ್ತಿದೆ.ಅಷ್ಟರಲ್ಲಿ ಚಿತ್ರದ ಹಿಂದಿ ದಬ್ಬಿಂಗ್ ಹಕ್ಕುಗಳು ಅಚ್ಚರಿಯ ಮೊತ್ತಕ್ಕೆ ಮಾರಾಟವಾಗಿದೆ.ಹಲವು ಮೂಲಗಳ ಪ್ರಕಾರ ಬರೋಬ್ಬರಿ 9 ಕೋಟಿ ರೂಪಾಯಿ ಗೆ ಹಕ್ಕುಗಳು ಬಿಕರಿಯಾಗಿವೆ ಇನ್ನಲಾಗುತ್ತಿದೆ.
ನಾಗನ್ನ ನಿರ್ದೇಶನ ದಲ್ಲಿ ಮೂಡಿಬರುತ್ತಿರುವ ಕುರುಕ್ಷೇತ್ರ ಬಹುತಾರಗನ ಆಗಿರುವ ಚಿತ್ರವಾಗಿದೆ.
1.ದರ್ಶನ್ (ದುರ್ಯೋದನ ).
2.ರವಿಚಂದ್ರನ್(ಕೃಷ್ಣ )
3.ಅರ್ಜುನ್ ಸರ್ಜ (ಕರ್ಣ ).
4.ಅಂಬರೀಶ್(ಭೀಷ್ಮ ).
ಸೇರಿ ಹಲವಾರು ಘಟಾನುಘಟಿಗಳು ಬಣ್ಣ ಹಚ್ಚುವುದರಿಂದ ಸಹಜ ವಾಗಿಯೇ ಪರಭಾಷ ಚಿತ್ರರಂಗದಲ್ಲಿನ ನಿರ್ಮಾಪಕರ।ಗಮನವನ್ನು ಈ ಚಿತ್ರ ಸೆಳೆಯುತ್ತಿದೆ.ಹಾಗಾಗಿ ಶೂಟಿಂಗ್ ಮುಗಿಯುವ ಮುನ್ನವೇ ಹಕ್ಕುಳಿಗೆ ಬೇಡಿಕೆ ಬಂದಿದೆ.
ಯಾವ ಭಾಷೆ ಗೆ ಎಷ್ಟು ಬೇಡಿಕೆ ಬಂದಿದೆ??????
ಹಿಂದಿಗೆ ಮೊದಲು 4 ಕೋಟಿ ರೂ ಬೇಡಿಕೆ ಇಡಲಾಗಿತ್ತಂತೆ.
ಹಲವು ಸುತ್ತಿನ ಮಾತುಕತೆ ಬಳಿಕ 9 ಕೋಟಿ ರೂ ಗೆ ಡಬ್ಬಿಂಗ್ ಹಕ್ಕು ಸೇಲ್ ಆಗಿದೆ.ಇದು ಚಿತ್ರರಂಗಕ ದ ದಾಖಲೆ ಎಂದು ಗಾಂಧೀ ನಗರ ದ ಮೂಲಗಳು ಹೇಳುತ್ತಿವೆ.
ಇದಲ್ಲದೆ ತಮಿಳು,ತೆಲುಗು ಬೇಡಿಕೆ ಬಂದಿದ್ದು,ಎಲ್ಲಾ ಭಾಷೆಯ ಡಬ್ಬಿಂಗ್ ಹಕ್ಕುಗಳಿಂದ ಒಟ್ಟಾರೆ 20 ಕೋಟಿ ಆದಾಯ ನಿರೀಕ್ಷಿಸುತ್ತಾರೆ ಅಂತೆ,ಚಿತ್ರ ತಂಡ.
ಯಾವಾಗ ಮೂವಿ ರಿಲೀಸ್?
ಎಲ್ಲವೂ ಅಂದು ಕೊಂಡತೆ,ನಡೆದರೆ 2018 ರ ಸಂಕ್ರಾಂತಿ ಗೆ ಕುರುಕ್ಷೇತ್ರ ತೆರೆಕಾಣಲಿದೆ.
ರಿಲೀಸ್ ಆದ ಮೊದಲ ವಾರ box ಅಫಿಸ್ ನಿಂದ 15 ರಿಂದ 20 ಕೋಟಿ ಗಳಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ
ಮುನಿರತ್ತ್ನ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ದ ಬಜೆಟ್ 80 ಕೋಟಿ ರೂಪಾಯಿ ಎಂಬ ಮಾತು ಇದೆ.
ಲೈಕ್ ಮಾಡಿ ನಮ್ಮ ಕುರುಕ್ಷೇತ್ರ ಪೆಜ್.
ಕ್ಲಿಕ್ ಮಾಡಿ :-www.facebook.com/kurukshetrafc
sorce (ನ್ಯೂಸ್ ಪೆಪರ್ ).
share ಮಾಡಿ post ಎಂಡ್ subscribe ಮಾಡಿ website ಗೆ.






Comments
Post a Comment