ಹೌದು !! ಈಗ ನೀವು ಉಚಿತವಾಗಿ ಇಂಟರ್ನೆಟ್ ಡಾಟಾವನ್ನು ಫ್ರೀಯಾಗಿ ಪಡೆದುಕೊಳ್ಳಬಹುದು . ಅದು ಹೇಗೆ ಎಂಬ ಮಾಹಿತಿಗೆ ಮುಂದೆ ಓದಿ !!! ಈಗ ಜಗತ್ತು ಎಲ್ಲವು ಇಂಟರ್ನೆಟ್ ಯುಗದ ಕಾಲ . ಮನುಷ್ಯನು ಜಗತ್ತಿನಲ್ಲಿ ಇಂಟರ್ನೆಟ್ ಇಲ್ಲದೆ ಬದುಕುದು ಸ್ವಲ್ಪ ಕಷ್ಟ ಅದು ಈಗಿನ ಕಾಲದಲ್ಲಿ . ನೀವು ಈಗ ನಿಮ್ಮ ಮೊಬೈಲ್ ಫೋನ್ಗಳಿಗೆ ಡೇಟಾ ಹಾಕಬೇಕಾದರೆ ಹಣ ಕೊಟ್ಟು ರಿಚಾರ್ಜ್ ಮಾಡಬೇಕು . ಆದರೆ ಈ ಆಪ್ ನ ಮೂಲಕ ನೀವು ಉಚಿತವಾಗಿ 4G ಡೇಟಾವನ್ನು ಜಿಯೋ ,ಐಡಿಯಾ ,ವೊಡಾಫೋನ್ ,ಏರ್ಟೆಲ್ ಮುಂತಾದ ಎಲ್ಲ ನೆಟ್ವರ್ಕ್ ಗಳಿಗೂ ನೀವು ರಿಚಾರ್ಜ್ ಮಾಡಿಕೊಳ್ಳಬಹುದು. ಯಾವುದು ಆ ಆಪ್?? ಆ ಆಪ್ ನ ಹೆಸರು "MCENT FREE RECHARGE APP" . ಈ ಆಪ್ ನಿಂದ ನೀವು ಉಚಿತವಾಗಿ ರಿಚಾರ್ಜ್ ಮಾಡಬಹುದು . ಈ ಆಪ್ ಒಂದು ಬ್ರೌಸರ್ ತರ ಇದ್ದಂತೆ , Like Google Chrome,Firefox etc. ಡೌನ್ಲೋಡ್ ಮಾಡಿ ಈಗ :- https://browser.mcent.com/r/-jvqERVDQEa5r9OxmYC3Dg ಡೌನ್ಲೋಡ್ M-Cent App Here ಹೇಗೆ ಸೈನ್ (SIGN IN) ಆಗುವುದು?? ನೀವು ಸೈನ್ ಇನ್ ಆಗ ಬೇಕಾದರೆ ನೀವು ನಿಮ್ಮ ರಿಚಾರ್ಜ್ ಮಾಡುವ ಮೊಬೈಲ್ ನಂಬರನ್ನು OTP ಮೂಲಕ VERIFY ಮಾಡಬೇಕು . ವಿ .ಸೂ :- ಯಾವುದೇ ಕಾರಣಕ್ಕೂ ನೀವು ಫೇಸ್ಬುಕ್ ನಿಂದ ಲಾಗಿನ್ ಆಗ ಬೇಡಿ ಯಾಕೆಂದರೆ ನಿಮಗ...
In this website you will get technical topic news,new smartphone or gadget review and Kannada film new..Read our blog and share..