ಹೌದು !! ಈಗ ನೀವು ಉಚಿತವಾಗಿ ಇಂಟರ್ನೆಟ್ ಡಾಟಾವನ್ನು ಫ್ರೀಯಾಗಿ ಪಡೆದುಕೊಳ್ಳಬಹುದು . ಅದು ಹೇಗೆ ಎಂಬ ಮಾಹಿತಿಗೆ ಮುಂದೆ ಓದಿ !!!
ಈಗ ಜಗತ್ತು ಎಲ್ಲವು ಇಂಟರ್ನೆಟ್ ಯುಗದ ಕಾಲ . ಮನುಷ್ಯನು ಜಗತ್ತಿನಲ್ಲಿ ಇಂಟರ್ನೆಟ್ ಇಲ್ಲದೆ ಬದುಕುದು ಸ್ವಲ್ಪ ಕಷ್ಟ ಅದು ಈಗಿನ ಕಾಲದಲ್ಲಿ . ನೀವು ಈಗ ನಿಮ್ಮ ಮೊಬೈಲ್ ಫೋನ್ಗಳಿಗೆ ಡೇಟಾ ಹಾಕಬೇಕಾದರೆ ಹಣ ಕೊಟ್ಟು ರಿಚಾರ್ಜ್ ಮಾಡಬೇಕು . ಆದರೆ ಈ ಆಪ್ ನ ಮೂಲಕ ನೀವು ಉಚಿತವಾಗಿ 4G ಡೇಟಾವನ್ನು ಜಿಯೋ ,ಐಡಿಯಾ ,ವೊಡಾಫೋನ್ ,ಏರ್ಟೆಲ್ ಮುಂತಾದ ಎಲ್ಲ ನೆಟ್ವರ್ಕ್ ಗಳಿಗೂ ನೀವು ರಿಚಾರ್ಜ್ ಮಾಡಿಕೊಳ್ಳಬಹುದು.
ಯಾವುದು ಆ ಆಪ್??
ಆ ಆಪ್ ನ ಹೆಸರು "MCENT FREE RECHARGE APP" . ಈ ಆಪ್ ನಿಂದ ನೀವು ಉಚಿತವಾಗಿ ರಿಚಾರ್ಜ್ ಮಾಡಬಹುದು . ಈ ಆಪ್ ಒಂದು ಬ್ರೌಸರ್ ತರ ಇದ್ದಂತೆ , Like Google Chrome,Firefox etc.
ಡೌನ್ಲೋಡ್ ಮಾಡಿ ಈಗ :- https://browser.mcent.com/r/-jvqERVDQEa5r9OxmYC3Dg
ಡೌನ್ಲೋಡ್ M-Cent App Here
ಹೇಗೆ ಸೈನ್ (SIGN IN) ಆಗುವುದು??
ನೀವು ಸೈನ್ ಇನ್ ಆಗ ಬೇಕಾದರೆ ನೀವು ನಿಮ್ಮ ರಿಚಾರ್ಜ್ ಮಾಡುವ ಮೊಬೈಲ್ ನಂಬರನ್ನು OTP ಮೂಲಕ VERIFY ಮಾಡಬೇಕು .
ವಿ .ಸೂ :- ಯಾವುದೇ ಕಾರಣಕ್ಕೂ ನೀವು ಫೇಸ್ಬುಕ್ ನಿಂದ ಲಾಗಿನ್ ಆಗ ಬೇಡಿ ಯಾಕೆಂದರೆ ನಿಮಗೆ ರಿಚಾರ್ಜ್ ಮಾಡಲು ಬಹಳ ಕಷ್ಟ ಹಾಗು ರಿಚಾರ್ಜ್ ಮಾಡಲು ಆಗುವುದಿಲ್ಲ ಅದಕ್ಕಾಗಿ ನೀವು ನಿಮ್ಮ ಮೊಬೈಲ್ ನಂಬರ್ ನಿಂದ ಲಾಗಿನ್ ಆಗಿ .
ಹೇಗೆ ರಿಚಾರ್ಜ್ ಮಾಡಬಹುದು ??
ಈ ಆಪ್ ನಲ್ಲಿ ರಿಚಾರ್ಜ್ ಮಾಡುದು ಬಹಳ ಸುಲಭ . ಈ ಆಪ್ ನಲ್ಲಿ ನೀನು ಏನಾದರು ಗೂಗಲ್ ಸರ್ಚ್ ಮಾಡಿದರೆ ನಿಮಗೆ COIN ಗಳು ಸಿಗುತ್ತವೆ . ಈ ಕಾಯಿನ್ಗಳ ಮುಖಾಂತರ ನೀವು ರಿಚಾರ್ಜ್ ಮಾಡಕೊಳ್ಳಬಹುದು. ನಿಮಗೆ ಒಂದು ಗೂಗಲ್ ಸರ್ಚ್ ಮಾಡಿದಕ್ಕೆ ನಿಮಗೆ ಸುಮಾರು 1000,500 or 1500 ಕಾಯಿನ್ ಗಳು ಸಿಗುತವ್ವೆ .
ಎಷ್ಟು ಕಾಯಿನ್ ಗಳು ಬೇಕು ರಿಚಾರ್ಜ್ ಮಾಡಲು ??
ನಿಮ್ಮ ರಿಚಾರ್ಜ್ ಪ್ಯಾಕ್ ನ ಮೇಲೆ ನಿಮ್ಮ ಕಾಯಿನ್ ಗಳು ಬೇಕು . Example:-ನಿಮ್ಮ ರಿಚಾರ್ಜ್ 149 rs ಆಗಿದ್ದರೆ ನೀವು ಸುಮಾರು ಒಂದು ಲಕ್ಷ ಕಾಯಿನ್ ಗಳನ್ನೂ ಮಾಡಬೇಕು . ಒಂದು ಲಕ್ಷ ಕಾಯಿನ್ ಮಾಡುದು ಬಹಳ ಕಷ್ಟ ದ ಕೆಲಸವಲ್ಲ ,ನೀವು ಒಂದು ದಿನಕ್ಕೆ 5000 ಕಾಯಿನ್ ಮಾಡಿದರೆ ಸುಮಾರು 20 ದಿನದಲ್ಲಿ ನೀವು 1Lakh(ಒಂದು ಲಕ್ಷ ) ಕಾಯಿನ್ ಮಾಡಬಹುದು ,ಅಂದರೆ ನಿಮ್ಮ ರಿಚಾರ್ಜ್ ಪ್ಯಾಕ್ ನ ಅನುಸಾರ ನೀವು 28 DAYS ಫ್ರೀ ರಿಚಾರ್ಜ್ ಮಾಡಬಹುದು .
ಅತಿ ಹೆಚ್ಚು ಕಾಯಿನ್ ಪಡೆಯುದಕ್ಕೆ ಏನು ಮಾಡಬೇಕು ??
ಹೌದು ನೀವು ಈ ಆಪ್ ನಲ್ಲಿ ದಿನಕ್ಕೆ 60000,25000,50000 ಕಾಯಿನ್ ಗಳ್ಳನ್ನು ಗಳಿಸಬಹಹುದು . ಅದು ಹೇಗೆ ಅಂದರೆ ,ನಿಮ್ಮ ಫ್ರೆಂಡ್ಸ್ ನಿಮ್ಮನ್ನು ರೆಫರ್ (Refer) ಮಾಡುವ ಮುಖಾಂತರ .
ನೀವು ನಿಮ್ಮ ಫ್ರೆಂಡ್ಸ್ ಗೆ ಈ ಆಪ್ ನ್ನು ಶೇರ್ ಮಾಡಿದರೆ ನಿಮಗೆ ಸುಮಾರು 65000,50000,25000
ಕಾಯಿನ್ ಗಳು ಸಿಗುತ್ತವೆ. ನಿಮಗೆ refer ಆದ ಕಾಯಿನ್ ಸಿಗಬೇಕಾದರೆ ನಿಮ್ಮ ಫ್ರೆಂಡ್ಸ್ M-Cent ಆಪ್ ನ್ನು 5 ದಿನಗಳ ಕಾಲ ಬಳಸಿರಬೇಕು . ತದ ನಂತರ ನಿಮಗೆ ಕಾಯಿನ್ ಗಳು ದೊರಕುತ್ತದೆ . ನೀವು ಅತೀ ಹೆಚ್ಚು refer ಮಾಡಿದಲ್ಲಿ ನಿಮಗೆ ಅತೀ ಹೆಚ್ಚು ಕಾಯಿನ್ ಗಳು ಸಿಗುತ್ತವೆ ಹಾಗು ನೀವು ಬೇಗ ರಿಚಾರ್ಜ್ ಮಾಡಿಕೊಳ್ಳಬಹಹುದು.
ರಿಚಾರ್ಜ್ proof ??
ಉಚಿಯವಾಗಿ ಪಡೆಯಿರಿ 4G ಡೇಟಾ ಈ ಆಪ್ ನ ಮೂಲಕ !!
ಡೌನ್ಲೋಡ್ ಆಪ್ :-M-Cent Recharge Browser!!
DO NOT "UNISTALL THE APP" IF YOU ARE NOT GETTING ENOUGH COIN EACH DAY,WAIT FOR 1 MONTH AND SEE THE RESULT..
ಹಾಗು ಡೌನ್ಲೋಡ್ ಮಾಡಿ ಗೂಗಲ್ ಪೆ (TEZ) ಆಪ್ ಹಾಗು ಪಡೆಯಿರಿ 100rs Directley
to Your Bank account when your making First transaction.
Download: Google PAY(TEZ)












Comments
Post a Comment