ಚಾಲೆಂಜಿಂಗ್ ಸ್ಟಾರ್ ದರ್ಶನ ಅವರ ೫೦ ನೇ ಮೂವಿ ಆಗಿರುವ ಕುರುಕ್ಷೇತ್ರ ಈಗ ಬಹಳನೇ ಒಳ್ಳೆಯ response ಪಡೆದಿದೆ .
ದರ್ಶನ ಅವರ 48 ನೇ ಮೂವಿ ಚಕ್ರವರ್ತಿ ಗೆ ಜನರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದಿದೆ.
ದರ್ಶನ ಅವರ ೫೦ ನೇ ಫಿಲಂ ರ ಡೈರಕ್ಟರ್ ನಾಗಣ್ಣ ಹಾಗು ಪ್ರೊಡ್ಯೂಸರ್ ಮುನಿರತ್ನ ನಾಯ್ಡು .
ಹಾಗು ಈ ಕಥೆಯನ್ನು ಬರೆದವರು ಜೆ.ಕೆ ಭಾರ್ಗವಿ. ಕುರುಕ್ಷೇತ್ರ ಒಂದು ಇಂಡಿಯನ್ ಮಹಾಭಾರತ ದ ಕಥೆಯಾಗಿದ್ದು
ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು "ದುರ್ಯೋದನ " ಎಂಬ ಪಾತ್ರ . Ambarish, V. Ravichandran, Arjun Sarja, Nikhil Kumar, Sneha, Lakshmi, Saikumar Pudipeddi, Sonu Sood, Srinivasa Murthy, Danish Akhtar Saifi, Shashikumar, Regina Cassandra, Hariprriya among others portraying many important characters of the Mahabharata
ಕುರುಕ್ಷೇತ್ರದಲ್ಲಿ ಇನ್ನು ಹಲವಾರು ನಟಿಸಿರುತಾರೆ .
ಕುರುಕ್ಷೇತ್ರ ದ Exclusive ಫೋಟೋಸ್ ಇಲ್ಲಿದೆ ನೋಡಿ .....
ಲೈಕ್ ಮಾಡಿ ನಮ್ಮ ಫೇಸ್ಬುಕ್ ಪೇಜ್ :-
kurukshetrafc. facebook page.
ಲೈಕ್ ಅಂಡ್ ಶೇರ್ ಮಾಡಿ...
ಎಲ್ಲ ಡಿ_ಬಾಸ್ ಅಭಿಮಾನಿಗಳು .
source:(wikipedia and Google )

Comments
Post a Comment