ಕರ್ನಾಟಕದಲ್ಲಿ ತಾರಕ್ ಸಿನಿಮಾ ದಚ್ಚು ಅಭಿಮಾನಿಗಳಲ್ಲಿ ತುಂಬಾ ನಿರೀಕ್ಷೆಯನ್ನು ಉಂಟು ಮಾಡಿದೆ .
ತಾರಕ್ ಅಲ್ಲಿ ದರ್ಶನ ಪಾತ್ರವೇನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ ..
ತಾರಕ್ ಸಿನಿಮಾ ದಲ್ಲಿ ದರ್ಶನ್ ಅಮೆರಿಕನ್ ಫುಟ್ಬಾಲ್ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ .
ತಲೆಗೆ ಹೆಲ್ಮೆಟ್ ಬುಜಗಳಿಗೆ ಪ್ಯಾಡ್ ಹಾಕಿಕೊಂಡಿರುವ ಫೋಟೋಗಳು ವೈರಲ್ ಆಗಿವೆ .
ಹಾಗು ಹಸಿರು ಬಣ್ಣದ ಜೆರ್ಸಿಯ್ ಅನ್ನು ಹಾಕಿಕೊಂಡಿದ್ದಾರೆ .
ದರ್ಶನ ಚಿತ್ರ 29ಸಪ್ಟೆಂಬರ್ 2017 ರಂದು ರಾಜ್ಯಾದಂಥ ತೆರೆಕಾಣಲಿದೆ ...
ಕನ್ನಡ ಡಾ ಬಾಕ್ಸ್ ಆಫಿಸಿಸ್ನ್ನು ಕೊಳ್ಳೆ ಹೊಡಿಯೋದರಲ್ಲಿ ಸಂಶಯ ಇಲ್ಲ ..
soucce (newspaper )


Comments
Post a Comment